ಮಕರ ಸಂಕ್ರಾಂತಿ ಹಬ್ಬದ ದಿನ ನಿಮ್ಮ ರಾಶಿಯ ಪ್ರಕಾರ ಈ ರೀತಿಯ ದಾನಗಳನ್ನು ಮಾಡಿ | Oneindia Kananda

2018-01-12 2

ಮಕರ ಸಂಕ್ರಾಂತಿ ಹಬ್ಬದ ದಿನ ನಿಮ್ಮ ರಾಶಿಯ ಪ್ರಕಾರ ಈ ರೀತಿಯ ದಾನಗಳನ್ನು ಮಾಡಿ

ಹೊಸ ವರ್ಷ ಪ್ರಾರಂಭವಾದ ಮೊದಲ ತಿಂಗಳಿನಲ್ಲೇ ಬರುವ ಮೊದಲ ಹಬ್ಬವೇ ಸಂಕ್ರಾಂತಿ ಹಬ್ಬ

2018 ನೇ ವರ್ಷ ಜನವರಿಯಲ್ಲಿ ಈ ಬಾರಿ ಮಕರ ಸಂಕ್ರಾಂತಿಯನ್ನು ಕರ್ನಾಟಕದಲ್ಲಿ ಜನವರಿ ಹದಿನೈದನೇ ತಾರೀಖಿನಂದು ಆಚರಿಸಲಾಗುತ್ತಿದೆ. ಈ ಬಾರಿಯ ಮಕರ ಸಂಕ್ರಾಂತಿಯು ಎರಡು ಮಹಾ ಸಂಯೋಗವನ್ನು ಹೊತ್ತು ತಂದಿದೆ ಈ ದಿನ ದಾನ ಧರ್ಮಕ್ಕೆ ವಿಶೇಷವಾದ ಪುಣ್ಯ ಮತ್ತು ಮಹತ್ವವಾದ ಫಲವಿದೆ ಆದ್ದರಿಂದ

ನಿಮ್ಮ ರಾಶಿಯ ಅನುಸಾರ ನೀವು ಯಾವ ವಸ್ತುವನ್ನು ದಾನ ಮಾಡಬೇಕು ಎಂದು ತಿಳಿಯಿರಿ

ನೀವು ಸಂಕ್ರಾಂತಿ ಹಬ್ಬದ ದಿನ ಗಂಗಾಸ್ನಾನ ಅಂದರೆ ಪುಣ್ಯ ಸ್ನಾನ ಮಾಡಿದ ನಂತರ ನಿಮಗೆ

ಒಂದು ಸಾವಿರ ಅಶ್ವ ಮೇಧ ಯಾಗವನ್ನು ಮಾಡಿದಷ್ಟು ಪುಣ್ಯ ದೊರೆಯಬೇಕೆಂದರೆ ....ನಿಮ್ಮ
ನಿಮ್ಮ ರಾಶಿಯ ಅನುಸಾರ ನೀವು ಈ ದಾನವನ್ನು ಮಾಡಲೇಬೇಕು .